ಉಚಿತ ಉದರ ರೋಗ ತಪಾಸಣಾ ಶಿಬಿರ
ದಿನಾಂಕ: 08/11/21 ಸೋಮವಾರ ದಿಂದ 13/11/21 ಶನಿವಾರ ವರೆಗೆ
ಸಮಯ : ಬೆಳಗ್ಗೆ 10-00 ರಿಂದ ಮಧ್ಯಾಹ್ನ 1-00 ಗಂಟೆವರೆಗೆ
ಸ್ಥಳ: ಸೂಪರ್ ಸ್ಪೆಷಾಲಿಟಿ ವಿಭಾಗ, ಬಸವೇಶ್ವರ ಆಸ್ಪತ್ರೆ ಆವರಣ
ವಿಶೇಷ ಸೂಚನೆ :
ಪೂರ್ವ ನೋಂದಣಿ ಕಡ್ಡಾಯ, ದಿನಕ್ಕೆ 10-15 ರೋಗಿಗಳಿಗೆ ಅವಕಾಶ, ಕರೆ ಮಾಡಿ 9513567840
9513567823 ಕರೆಯ ಸಮಯ: ಬೆಳಗ್ಗೆ 09:00 ರಿಂದ ಸಂಜೆ 05:00 ಗಂಟೆಯವರೆಗೆ
Comments