top of page

Basaveshwara Hospital

Freee Health Camp January 2025 - Nelagetanahatti

Writer's picture: Shakti PrasadShakti Prasad

ಬಸವೇಶ್ವರ ಆಸ್ಪತ್ರೆ ಹಾಗೂ ಗ್ರಾಮಪಂಚಾಯತ್ ನೆಲಗೇತನಹಟ್ಟಿ ಇವರ ಸಹಯೋಗದಲ್ಲಿ ಚಳ್ಳಕೆರೆ ತಾಲ್ಲೋಕಿನ ನೇಲಗೇತನಹಟ್ಟಿ ಪ್ರಾಥಮಿಕ ಪಾಠ ಶಾಲೆಯಲ್ಲಿ ದಿ : 01.02.2025 ರಂದು ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣೆಯ ಆಯ್ದ ಚಿತ್ರಗಳು.

ಸದರಿ ಶಿಬಿರಕ್ಕೆ ತಾಲ್ಲೋಕು ತಹಶೀಲ್ದಾರ್ ಶ್ರೀ ರಘುಮೂರ್ತಿಯವರ ಆಗಮಿಸಿ ಶುಭ ಕೋರಿದರು .

ಸದರಿ ಶಿಬಿರದಲ್ಲಿ ಬಸವೇಶ್ವರ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರುಗಳು , ನರ್ಸಿಂಗ್ , ಮಾರ್ಕೆಟಿಂಗ್ ಹಾಗೂ S JM ದಂತ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು



9 views0 comments

Recent Posts

See All

Comentários


bottom of page