ಬಸವೇಶ್ವರ ಆಸ್ಪತ್ರೆ ಹಾಗೂ ಗ್ರಾಮಪಂಚಾಯತ್ ಪಗಡಲಬಂಡೆ ಇವರ ಸಹಯೋಗದಲ್ಲಿ ಚಳ್ಳಕೆರೆ ತಾಲ್ಲೋಕಿನ ಪಗಡಲಬಂಡೆಯ ಪ್ರಾಥಮಿಕ ಶಾಲೆಯಲ್ಲಿ ದಿ : 30.01.2025 ರಂದು ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣೆಯ ಆಯ್ದ ಚಿತ್ರಗಳು.
ಸದರಿ ಶಿಬಿರದಲ್ಲಿ ಬಸವೇಶ್ವರ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರುಗಳು , ನರ್ಸಿಂಗ್ , ಮಾರ್ಕೆಟಿಂಗ್ ಹಾಗೂ S JM ದಂತ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು
Comentarios