Basaveshwara Hospital
48 results found with an empty search
- "ಮೆದೇಹಳ್ಳಿ ಆರೋಗ್ಯ ಉಪ ಕೇಂದ್ರದಲ್ಲಿ 21.04.2025 ರಂದು ನಡೆದ ಉಚಿತ ಆರೋಗ್ಯ ಶಿಬಿರ"
ಮೇದೇಹಳ್ಳಿ ಆರೋಗ್ಯ ಉಪ ಕೇಂದ್ರದಲ್ಲಿ 21.04.2025, ಸೋಮವಾರ, ಬಸದೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ, ಬಸವೇಶ್ವರ ವೈದ್ಯರ ತಂಡವು ಜನಪ್ರಿಯ ಆರೋಗ್ಯ ಸಮಸ್ಯೆಗಳನ್ನು ತಪಾಸಣೆ ಮಾಡುವುದರೊಂದಿಗೆ, ರೋಗಿಗಳಿಗೆ ಅತ್ಯಂತ ಮುಖ್ಯವಾದ ಮುಂದುವರೆದ ಚಿಕಿತ್ಸೆಯ ಅಗತ್ಯವಿಲ್ಲದ ಕುರಿತು ಅರಿವು ಮೂಡಿಸಿತು. ಈ ಶಿಬಿರದಲ್ಲಿ ನಡೆಸಲ್ಪಟ್ಟ ಪ್ರಮುಖ ವೈದ್ಯಕೀಯ ಸೇವೆಗಳು: ಸಾಮಾನ್ಯ ವೈದ್ಯಕೀಯ ಖಾಯಿಲೆಗಳು: ಸಕ್ಕರೆ ಖಾಯಿಲೆ, ರಕ್ತದೊತ್ತಡ (ಬಿಪಿ), ಆಯಾಸ, ಉಬ್ಬಸ ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಗಳು: ಹರ್ನಿಯಾ, ಅಪೆಂಡಿಸೈಟಿಸ್, ಪೈಲ್ಸ್ ಸ್ತ್ರೀ ರೋಗ ತೊಂದರೆಗಳು ಕಣ್ಣಿನ ತಪಾಸಣೆ ಕಾರ್ಯಕ್ರಮದ ಮುಖ್ಯ ಉದ್ದೇಶಗಳು: ✅ ಹೆಚ್ಚು ಉತ್ತಮ ಆರೋಗ್ಯ ತಪಾಸಣೆಯನ್ನು ನೀಡುವುದು✅ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಉಚಿತ ಆರೋಗ್ಯ ಶಿಬಿರವು, ಮೇದೇಹಳ್ಳಿ ಗ್ರಾಮದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಉಪಕೇಂದ್ರದಲ್ಲಿ ಆಯೋಜಿಸಲಾಗಿದ್ದು, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಸಕ್ರಿಯವಾಗಿ ಪಾಲ್ಗೊಂಡರು.
- ಕಾರ್ಯಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಹಿಂಸೆ ತಡೆ ಕಾರ್ಯಾಗಾರ - BMCH, ಚಿತ್ರದುರ್ಗ
23 ಏಪ್ರಿಲ್ 2025, ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ (BMCH)ದಲ್ಲಿ "ಮಹಿಳೆಯರ ಮೇಲಿನ ಲೈಂಗಿಕ ಹಿಂಸೆ ತಡೆ" ಕುರಿತು ಒಂದು ದಿನದ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು BMCH She-Box Internal Committee ಆಯೋಜಿಸಿದ್ದು, ಶ್ರೀಮತಿ ಪವಿತ್ರಾ.ಎನ್ (ಸಹಾಯಕ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ) ಮುಖ್ಯ ಭಾಷಣಕಾರರಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ, Sexual Harassment of Women at Workplace (Prevention, Prohibition and Redressal) Act, 2013 ಕುರಿತಾದ ಅರಿವು ಮೂಡಿಸಲಾಯಿತು. ಕಾರ್ಯಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸುವ ಮಹತ್ವದ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಹಾಜರಾತಿದಾರರಿಂದ ಉತ್ತಮ ಸ್ಪಂದನೆ ದೊರಕಿದ್ದು, ಚರ್ಚೆ ಹಾಗೂ ಪ್ರಶ್ನೋತ್ತರ ಸತ್ರಗಳಲ್ಲಿ ಸಕ್ರಿಯ ಭಾಗವಹಿಸಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಯಿತು. "ಸುರಕ್ಷಿತ ಕಾರ್ಯಸ್ಥಳ - ನಮ್ಮ ಹಕ್ಕು" ಎಂಬ ಸಂದೇಶದೊಂದಿಗೆ ಕಾರ್ಯಾಗಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.
- Avyuktans are organizing a Blood Donation Camp
"A Few Minutes of Your Time Can Give Someone a Lifetime!" 🩸 Avyuktans are organizing a Blood Donation Camp to show gratitude to the community and patients who inspire us. Come forward and be a part of this noble cause! 🌟 🗓 Date: 26th April 2025 🕘 Time: 9 AM – 1 PM 📍 Venue: SJM Blood Centre 👥 Eligibility: Healthy individuals aged 17 to 65 years ✅ Free health check-up before donation ✅ Refreshments for all donors ✅ Certificate of Appreciation for your contribution Let's unite to spread hope, save lives, and make a difference! ❤ 📞 For more information: 8431811856 | 9448360160
- ವಿಶ್ವ ಆರೋಗ್ಯ ದಿನ - ಉಚಿತ ಆರೋಗ್ಯ ತಪಾಸಣಾ ಶಿಬಿರ - ಯಶಸ್ವಿ ನೆರವೇರಿಕೆ
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ ಇವರ ಸಹಯೋಗದೊಂದಿಗೆ ವಿಶ್ವ ಆರೋಗ್ಯ ದಿನಾಚರಣೆ - 2025 ರ ಪ್ರಯುಕ್ತ ಸಿದ್ದಾಪುರ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ನೆರವೇರಿತು. ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆದ ಈ ಶಿಬಿರದಲ್ಲಿ ಸಿದ್ದಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಅನೇಕ ಜನರು ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅನುಭವಿ ವೈದ್ಯರು ಸ್ತ್ರೀರೋಗ ಮತ್ತು ಪ್ರಸೂತಿ ಸೇವೆಗಳು, ಮಕ್ಕಳ ಕಾಯಿಲೆಗಳು, ಕಣ್ಣಿನ ತಪಾಸಣೆ, ಚರ್ಮದ ಕಾಯಿಲೆಗಳು, ಕಿವಿ, ಮೂಗು ಮತ್ತು ಗಂಟಲು ತೊಂದರೆಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ದೈಹಿಕ ಮತ್ತು ನರರೋಗ ತಜ್ಞರು, ಮಧುಮೇಹ, ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆಗಳು, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ತಪಾಸಣೆ ಮತ್ತು ಮೂಳೆ ಹಾಗೂ ಕೀಲು ರೋಗಗಳಿಗೆ ಸಂಬಂಧಿಸಿದಂತೆ ಉಚಿತ ತಪಾಸಣೆ ಹಾಗೂ ಸಲಹೆಗಳನ್ನು ನೀಡಿದರು. ಜನರಿಂದ ಉತ್ತಮ ಸ್ಪಂದನೆ: ಶಿಬಿರಕ್ಕೆ ಆಗಮಿಸಿದ ಜನರು ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಂಡರು. ವಿವಿಧ ಆರೋಗ್ಯ ಸಮಸ್ಯೆಗಳಿಗಾಗಿ ತಜ್ಞ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆದರು. ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಕಂಡುಬಂತು. ಮುಂದಿನ ಚಿಕಿತ್ಸೆಗೆ ಅವಕಾಶ: ತಪಾಸಣೆಯ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿರುವವರನ್ನು ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯಲು ಶಿಫಾರಸು ಮಾಡಲಾಯಿತು. ಇದು ಶಿಬಿರದ ಮತ್ತೊಂದು ಮುಖ್ಯ ಪ್ರಯೋಜನವಾಗಿತ್ತು. ಶಿಬಿರದ ಯಶಸ್ಸಿಗೆ ಕಾರಣ: ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಯಶಸ್ಸಿಗೆ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯವರ ಸಮರ್ಪಣೆ ಮತ್ತು ಪರಿಶ್ರಮ ಕಾರಣವಾಗಿತ್ತು. ಸ್ಥಳೀಯ ಆಡಳಿತ ಮತ್ತು ಶಾಲಾ ಸಿಬ್ಬಂದಿಯ ಸಹಕಾರವು ಶಿಬಿರವನ್ನು ಸುಸೂತ್ರವಾಗಿ ನಡೆಸಲು ಸಹಕಾರಿಯಾಯಿತು. ಒಟ್ಟಾರೆಯಾಗಿ, ಏಪ್ರಿಲ್ 22 ರಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸಿದ್ದಾಪುರ ಮತ್ತು ಸುತ್ತಮುತ್ತಲಿನ ಜನರಿಗೆ ಅತ್ಯಂತ ಪ್ರಯೋಜನಕಾರಿಯಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದು, ಶಿಬಿರದ ಯಶಸ್ಸನ್ನು ತೋರಿಸುತ್ತದೆ. "ಆರೋಗ್ಯವೇ ಭಾಗ್ಯ" ಎಂಬ ಆಶಯದೊಂದಿಗೆ ಆಯೋಜಿಸಲಾಗಿದ್ದ ಈ ಶಿಬಿರವು ನಿಜಕ್ಕೂ ಅನೇಕ ಜನರ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಯಿತು.
- ಬಸವೇಶ್ವರ ಆಸ್ಪತ್ರೆಯಿಂದ ಏಪ್ರಿಲ್ 11 ರಂದು ಉಚಿತ ಆರೋಗ್ಯ ತಪಾಸಣೆ
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ದಿ.11.04.2025 , ಶುಕ್ರವಾರ ದಂದು , ಚಿತ್ರದುರ್ಗ ತಾ ಭೀಮಸಮುದ್ರ ಪ್ರಾ.ಆ. ಕೇ., ವ್ಯಾಪ್ತಿಯ ಕುರುಬರಹಳ್ಳಿ ಆರೋಗ್ಯ ಉಪ ಕೇಂದ್ರದಲ್ಲಿ ನಡೆಯುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಆಯ್ದ ಚಿತ್ರಗಳು ಈ ಶಿಬಿರದಲ್ಲಿ ಬಸವೇಶ್ವರ ವೈದ್ಯರ ತಂಡದಿಂದ ಸಾಮಾನ್ಯ ವೈದ್ಯಕೀಯ ಖಾಯಿಲೆಗಳಾದ ಸಕ್ಕರೆ ಖಾಯಿಲೆ, ಬಿ ಪಿ, ಆಯಾಸ, ಉಬ್ಬಸ, ಶಸ್ತ್ರಚಿಕಿತ್ಸೆ ಅಗತ್ಯವಿರುವ ಹರ್ನಿಯಾ ಅಪೆಂಡಿಸೈಟಿಸ್, ಪೈಲ್ಸ್, ಸ್ತ್ರೀ ರೋಗ ತೊಂದರೆಗಳು, ಕಣ್ಣಿನ ತೊಂದರೆಗಳ ಉಚಿತ ತಪಾಸಣೆಯನ್ನು ಮಾಡಿ, ರೋಗಿಗಳಿಗೆ ಹೆಚ್ಚಿನ ಮುಂದುವರೆದ ಚಿಕಿತ್ಸೆಯ ಅಗತ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ: ✅ ಹೆಚ್ಚಿನ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ಒದಗಿಸುವುದು ✅ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಉಚಿತ ತಪಾಸಣಾ ಶಿಬಿರಗಳು ಏಪ್ರಿಲ್ ಮಾಹೆಯಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ /ಉಪಕೇಂದ್ರಗಳಲ್ಲಿ ನಡೆಯಲಿವೆ. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಈ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರು. — ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ
- ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆ ಮತ್ತು ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಈ ಶಿಬಿರದಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜಿನ ವೈದ್ಯರ ತಂಡವು ಎಸ್.ಜೆ.ಎಂ.ಐ.ಟಿ. ಎನ್.ಎಸ್.ಎಸ್ ಘಟಕದೊಂದಿಗೆ ಸೇರಿ ವಿದ್ಯಾರ್ಥಿಗಳು ಮತ್ತು ಸ್ಥಳೀಯರಿಗೆ ಸಾಮಾನ್ಯ ವೈದ್ಯಕೀಯ ತಪಾಸಣೆಗಳನ್ನು ನಡೆಸಿತು. ಇದರಲ್ಲಿ ಮುಖ್ಯವಾಗಿ ರಕ್ತದೊತ್ತಡ, ಮಧುಮೇಹ, ಸಾಮಾನ್ಯ ಕಾಯಿಲೆಗಳು ಹಾಗೂ ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ಉಚಿತ ತಪಾಸಣೆ ಮಾಡಲಾಯಿತು. ವೈದ್ಯರು, ಅಗತ್ಯವಿದ್ದವರಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮದ ಮುಖ್ಯ ಉದ್ದೇಶಗಳು: ✅ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು. ✅ ಅಗತ್ಯವಿರುವವರಿಗೆ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗೆ ಮಾರ್ಗದರ್ಶನ ನೀಡುವುದು. ಈ ಉಚಿತ ಆರೋಗ್ಯ ತಪಾಸಣಾ ಶಿಬಿರವು ಏಪ್ರಿಲ್ ತಿಂಗಳಿನಲ್ಲಿ ನಡೆಯಿತು. ಬಸವೇಶ್ವರ ವೈದ್ಯಕೀಯ ಕಾಲೇಜಿನ ವೈದ್ಯಕೀಯ ತಜ್ಞರು ಮತ್ತು ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಸದಸ್ಯರು ಈ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. — ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ ಹಾಗೂ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕ
- ಬಸವೇಶ್ವರ ವೈದ್ಯಕೀಯ ತಂಡದಿಂದ ಕೂನುಬೇವು ಆರೋಗ್ಯ ಕೇಂದ್ರದಲ್ಲಿ ಉಚಿತ ತಪಾಸಣೆ
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ದಿ 09.04.2025 , ಬುಧವಾರ ದಂದು , ಚಿತ್ರದುರ್ಗ ತಾ ಕೂನುಬೇವು ಆರೋಗ್ಯ ಉಪ ಕೇಂದ್ರದಲ್ಲಿ ನಡೆಯುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಆಯ್ದ ಚಿತ್ರಗಳು ಈ ಶಿಬಿರದಲ್ಲಿ ಬಸವೇಶ್ವರ ವೈದ್ಯರ ತಂಡದಿಂದ ಸಾಮಾನ್ಯ ವೈದ್ಯಕೀಯ ಖಾಯಿಲೆಗಳಾದ ಸಕ್ಕರೆ ಖಾಯಿಲೆ, ಬಿ ಪಿ, ಆಯಾಸ, ಉಬ್ಬಸ, ಶಸ್ತ್ರಚಿಕಿತ್ಸೆ ಅಗತ್ಯವಿರುವ ಹರ್ನಿಯಾ ಅಪೆಂಡಿಸೈಟಿಸ್, ಪೈಲ್ಸ್, ಸ್ತ್ರೀ ರೋಗ ತೊಂದರೆಗಳು, ಕಣ್ಣಿನ ತೊಂದರೆಗಳ ಉಚಿತ ತಪಾಸಣೆಯನ್ನು ಮಾಡಿ, ರೋಗಿಗಳಿಗೆ ಹೆಚ್ಚಿನ ಮುಂದುವರೆದ ಚಿಕಿತ್ಸೆಯ ಅಗತ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ: ✅ ಹೆಚ್ಚಿನ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ಒದಗಿಸುವುದು ✅ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಉಚಿತ ತಪಾಸಣಾ ಶಿಬಿರಗಳು ಏಪ್ರಿಲ್ ಮಾಹೆಯಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ /ಉಪಕೇಂದ್ರಗಳಲ್ಲಿ ನಡೆಯಲಿವೆ. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಈ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರು. — ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ
- ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಿಂದ ಉಚಿತ ಆರೋಗ್ಯ ತಪಾಸಣೆ - ಬಾಗೇನಾಳ್, ಚಿತ್ರದುರ್ಗ
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ದಿ 07.04.2025 , ಸೋಮವಾರ ದಂದು , ಚಿತ್ರದರ‍್ಗ ತಾ ಬಾಗೇನಾಳ್ ಆರೋಗ್ಯ ಉಪ ಕೇಂದ್ರದಲ್ಲಿ ನಡೆಯುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಆಯ್ದ ಚಿತ್ರಗಳು ಈ ಶಿಬಿರದಲ್ಲಿ ಬಸವೇಶ್ವರ ವೈದ್ಯರ ತಂಡದಿಂದ ಸಾಮಾನ್ಯ ವೈದ್ಯಕೀಯ ಖಾಯಿಲೆಗಳಾದ ಸಕ್ಕರೆ ಖಾಯಿಲೆ, ಬಿ ಪಿ, ಆಯಾಸ, ಉಬ್ಬಸ, ಶಸ್ತ್ರಚಿಕಿತ್ಸೆ ಅಗತ್ಯವಿರುವ ರ‍್ನಿಯಾ ಅಪೆಂಡಿಸೈಟಿಸ್, ಪೈಲ್ಸ್, ಸ್ತ್ರೀ ರೋಗ ತೊಂದರೆಗಳು, ಕಣ್ಣಿನ ತೊಂದರೆಗಳ ಉಚಿತ ತಪಾಸಣೆಯನ್ನು ಮಾಡಿ, ರೋಗಿಗಳಿಗೆ ಹೆಚ್ಚಿನ ಮುಂದುವರೆದ ಚಿಕಿತ್ಸೆಯ ಅಗತ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು. ಈ ಕರ‍್ಯಕ್ರಮದ ಮುಖ್ಯ ಉದ್ದೇಶ: ✅ ಹೆಚ್ಚಿನ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ಒದಗಿಸುವುದು ✅ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಉಚಿತ ತಪಾಸಣಾ ಶಿಬಿರಗಳು ಏಪ್ರಿಲ್ ಮಾಹೆಯಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ /ಉಪಕೇಂದ್ರಗಳಲ್ಲಿ ನಡೆಯಲಿವೆ. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಈ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರು. — ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ
- ವಿಶ್ವ ಆರೋಗ್ಯ ದಿನ - ಉಚಿತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ - ಮೊಳಕಾಲ್ಮುರು ಕ್ಯಾಂಪ್
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ ವತಿಯಿಂದ ವಿಶ್ವ ಆರೋಗ್ಯ ದಿನದ ಅಂಗವಾಗಿ ಮೊಳಕಾಲ್ಮುರು ಕ್ಯಾಂಪ್‌ನಲ್ಲಿ ಉಚಿತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ 70ಕ್ಕೂ ಹೆಚ್ಚು ಮಕ್ಕಳು ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ಶಿಬಿರವು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ 9 ತಾರೀಕಿನವರೆಗೆ ನಡೆಯಲಿದೆ. ವೈದ್ಯಕೀಯ ತಜ್ಞರು ಮಕ್ಕಳ ಆಹಾರ, ಪೋಷಣಾ ಮಟ್ಟ, ದೈಹಿಕ ಬೆಳವಣಿಗೆ, ಸಾಮಾನ್ಯ ಆರೋಗ್ಯ ತೊಂದರೆಗಳು ಮತ್ತು ತಡೆಯಬಹುದಾದ ರೋಗಗಳ ಕುರಿತು ಸಮಗ್ರ ತಪಾಸಣೆ ನಡೆಸಲಿದ್ದಾರೆ. ಉದ್ದೇಶ: ✅ ಮಕ್ಕಳ ಆರೋಗ್ಯದ ಮಹತ್ವವನ್ನು ಎತ್ತಿಹೇಳುವುದು ✅ ತಕ್ಷಣದ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ನೀಡುವುದು ✅ ಪೋಷಕರಿಗೆ ಆರೋಗ್ಯ ಮತ್ತು ಪೋಷಣೆಯ ಕುರಿತು ಅರಿವು ಮೂಡಿಸುವುದು ✅ ಆರೋಗ್ಯಕರ ಸಮಾಜ ನಿರ್ಮಾಣದತ್ತ ಒತ್ತಿಹೇಳುವುದು "ನಮ್ಮ ಮಕ್ಕಳ ಆರೋಗ್ಯ, ನಮ್ಮ ಭವಿಷ್ಯ! ಆರೋಗ್ಯಕರ ಬಾಲ್ಯವೇ ಬೆಳಕಿನ ದಾರಿ!"
- ಚಿತ್ರದುರ್ಗದ ಬೆಳಗಟ್ಟದಲ್ಲಿ ಬಸವೇಶ್ವರ ವೈದ್ಯಕೀಯ ತಂಡದಿಂದ ಉಚಿತ ಆರೋಗ್ಯ ಸೇವೆ
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ದಿ 04.04.2025 ರಂದು , ಚಿತ್ರದುರ್ಗ ತಾ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುತತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಆಯ್ದ ಚಿತ್ರಗಳು ಈ ಶಿಬಿರದಲ್ಲಿ ಬಸವೇಶ್ವರ ವೈದ್ಯರ ತಂಡದಿಂದ ಸಾಮಾನ್ಯ ವೈದ್ಯಕೀಯ ಖಾಯಿಲೆಗಳಾದ ಸಕ್ಕರೆ ಖಾಯಿಲೆ, ಬಿ ಪಿ, ಆಯಾಸ, ಉಬ್ಬಸ, ಶಸ್ತ್ರಚಿಕಿತ್ಸೆ ಅಗತ್ಯವಿರುವ ಹರ್ನಿಯಾ ಅಪೆಂಡಿಸೈಟಿಸ್, ಪೈಲ್ಸ್, ಸ್ತ್ರೀ ರೋಗ ತೊಂದರೆಗಳು, ಕಣ್ಣಿನ ತೊಂದರೆಗಳ ಉಚಿತ ತಪಾಸಣೆಯನ್ನು ಮಾಡಿ, ರೋಗಿಗಳಿಗೆ ಹೆಚ್ಚಿನ ಮುಂದುವರೆದ ಚಿಕಿತ್ಸೆಯ ಅಗತ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ: ✅ ಹೆಚ್ಚಿನ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ಒದಗಿಸುವುದು ✅ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಉಚಿತ ತಪಾಸಣಾ ಶಿಬಿರಗಳು ಏಪ್ರಿಲ್ ಮಾಹೆಯಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ /ಉಪಕೇಂದ್ರಗಳಲ್ಲಿ ನಡೆಯಲಿವೆ. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಈ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರು. — ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ
- ಮೊಳಕಾಲ್ಮುರು: ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮೊಳಕಾಲ್ಮುರು, ಏಪ್ರಿಲ್ 3: ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ ಇವರ ವತಿಯಿಂದ ವಿಶ್ವ ಆರೋಗ್ಯ ದಿನದ ಅಂಗವಾಗಿ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಇಂದು ಮೊಳಕಾಲ್ಮುರು ತಾಲ್ಲೂಕಿನಲ್ಲಿ ನಡೆದ ಶಿಬಿರದಲ್ಲಿ 70ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ಶಿಬಿರದಲ್ಲಿ ಮಕ್ಕಳ ಪೋಷಣಾ ಮಟ್ಟ, ದೈಹಿಕ ಬೆಳವಣಿಗೆ, ಸಾಮಾನ್ಯ ಆರೋಗ್ಯ ತೊಂದರೆಗಳು ಹಾಗೂ ತಡೆಯಬಹುದಾದ ರೋಗಗಳ ಕುರಿತು ಸಮಗ್ರ ತಪಾಸಣೆ ನಡೆಸಲಾಯಿತು. ವೈದ್ಯರು ಪೋಷಕರಿಗೆ ಮಕ್ಕಳ ಆಹಾರ, ಪೋಷಣೆಯ ಮಹತ್ವ, ರೋಗ ನಿರೋಧಕ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ: ✅ ಮಕ್ಕಳ ಆರೋಗ್ಯದ ಮಹತ್ವವನ್ನು ಎತ್ತಿಹೇಳುವುದು ✅ ತಕ್ಷಣದ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ಒದಗಿಸುವುದು ✅ ಪೋಷಕರಿಗೆ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ✅ ಆರೋಗ್ಯಕರ ಸಮಾಜ ನಿರ್ಮಾಣದತ್ತ ಒತ್ತಿಹೇಳುವುದು ಈ ಉಚಿತ ತಪಾಸಣಾ ಶಿಬಿರ ಏಪ್ರಿಲ್ 9ರವರೆಗೆ ಜಿಲ್ಲೆಯಲ್ಲಿ ವಿವಿಧ ತಾಲ್ಲೂಕುಗಳ ಅಂಗನವಾಡಿ ಕೇಂದ್ರಗಳಲ್ಲಿ ನಡೆಯಲಿದೆ. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಈ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಹೆಚ್ಚಿನ ಮಕ್ಕಳಿಗೆ ಆರೋಗ್ಯ ಸೇವೆ ಒದಗಿಸಲು ತಾವು ಬದ್ಧರಾಗಿದ್ದಾರೆ. "ನಮ್ಮ ಮಕ್ಕಳ ಆರೋಗ್ಯ, ನಮ್ಮ ಭವಿಷ್ಯ! ಆರೋಗ್ಯಕರ ಬಾಲ್ಯವೇ ಬೆಳಕಿನ ದಾರಿ!" — ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ
- ವಿಶ್ವ ಆರೋಗ್ಯ ದಿನ - ಮಕ್ಕಳ ಆರೋಗ್ಯ ತಪಾಸಣಾ ಶಿಬಿರ
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ ವತಿಯಿಂದ ವಿಶ್ವ ಆರೋಗ್ಯ ದಿನ ಅಂಗವಾಗಿ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಇಂದು ನಡೆದ ಮೊದಲ ಶಿಬಿರದಲ್ಲಿ 80ಕ್ಕೂ ಹೆಚ್ಚು ಮಕ್ಕಳು ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ಶಿಬಿರ 9 ತಾರೀಕಿನವರೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ನಡೆಯಲಿದೆ. ವೈದ್ಯಕೀಯ ತಜ್ಞರು ಮಕ್ಕಳ ಆಹಾರ, ಪೋಷಣಾ ಮಟ್ಟ, ದೈಹಿಕ ಬೆಳವಣಿಗೆ, ಸಾಮಾನ್ಯ ಆರೋಗ್ಯ ತೊಂದರೆಗಳು, ಮತ್ತು ತಡೆಯಬಹುದಾದ ರೋಗಗಳ ಕುರಿತು ಸಮಗ್ರ ತಪಾಸಣೆ ಮಾಡಲಿದ್ದಾರೆ. ಉದ್ದೇಶ: ✅ ಮಕ್ಕಳ ಆರೋಗ್ಯದ ಮಹತ್ವವನ್ನು ಎತ್ತಿಹೇಳುವುದು ✅ ತಕ್ಷಣದ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ನೀಡುವುದು ✅ ಪೋಷಕರಿಗೆ ಆರೋಗ್ಯ ಮತ್ತು ಪೋಷಣೆಯ ಕುರಿತು ಅರಿವು ಮೂಡಿಸುವುದು ✅ ಆರೋಗ್ಯಕರ ಸಮಾಜ ನಿರ್ಮಾಣದತ್ತ ಒತ್ತಿಹೇಳುವುದು "ನಮ್ಮ ಮಕ್ಕಳ ಆರೋಗ್ಯ, ನಮ್ಮ ಭವಿಷ್ಯ! ಆರೋಗ್ಯಕರ ಬಾಲ್ಯವೇ ಬೆಳಕಿನ ದಾರಿ!"
- Referral Cases from Nelagetanahatti Health Camp to Basaveshwara Hospital – 01.02.2025
Referral Cases from Nelagetanahatti Health Camp to Basaveshwara Hospital – 01.02.2025 01.02.2025 ರಂದು ನೆಲಗೇತನಹಟ್ಟಿಯಲ್ಲಿ ಆಯೋಜಿಸಲಾದ ಆರೋಗ್ಯ ಶಿಬಿರದ ಫಲಾನುಭವಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಬಸವೇಶ್ವರ ಆಸ್ಪತ್ರೆಗೆ ಕರೆತರಲಾಯಿತು. 👉 ನೇತ್ರ ರೋಗ ವಿಭಾಗ: 16 👉 ಕೀಳು ಮತ್ತು ಮೂಳೆ ರೋಗ ವಿಭಾಗ: 01 👉 ಸ್ತ್ರೀರೋಗ ವಿಭಾಗ: 01 👉 ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗ: 01
- Freee Health Camp January 2025 - Nelagetanahatti
ಬಸವೇಶ್ವರ ಆಸ್ಪತ್ರೆ ಹಾಗೂ ಗ್ರಾಮಪಂಚಾಯತ್ ನೆಲಗೇತನಹಟ್ಟಿ ಇವರ ಸಹಯೋಗದಲ್ಲಿ ಚಳ್ಳಕೆರೆ ತಾಲ್ಲೋಕಿನ ನೇಲಗೇತನಹಟ್ಟಿ ಪ್ರಾಥಮಿಕ ಪಾಠ ಶಾಲೆಯಲ್ಲಿ ದಿ : 01.02.2025 ರಂದು ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣೆಯ ಆಯ್ದ ಚಿತ್ರಗಳು. ಸದರಿ ಶಿಬಿರಕ್ಕೆ ತಾಲ್ಲೋಕು ತಹಶೀಲ್ದಾರ್ ಶ್ರೀ ರಘುಮೂರ್ತಿಯವರ ಆಗಮಿಸಿ ಶುಭ ಕೋರಿದರು . ಸದರಿ ಶಿಬಿರದಲ್ಲಿ ಬಸವೇಶ್ವರ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರುಗಳು , ನರ್ಸಿಂಗ್ , ಮಾರ್ಕೆಟಿಂಗ್ ಹಾಗೂ S JM ದಂತ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು
- Health Camp JAN-2025
ಬಸವೇಶ್ವರ ಆಸ್ಪತ್ರೆ ಹಾಗೂ ಗ್ರಾಮಪಂಚಾಯತ್ ಪಗಡಲಬಂಡೆ ಇವರ ಸಹಯೋಗದಲ್ಲಿ ಚಳ್ಳಕೆರೆ ತಾಲ್ಲೋಕಿನ ಪಗಡಲಬಂಡೆಯ ಪ್ರಾಥಮಿಕ ಶಾಲೆಯಲ್ಲಿ ದಿ : 30.01.2025 ರಂದು ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣೆಯ ಆಯ್ದ ಚಿತ್ರಗಳು. ಸದರಿ ಶಿಬಿರದಲ್ಲಿ ಬಸವೇಶ್ವರ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರುಗಳು , ನರ್ಸಿಂಗ್ , ಮಾರ್ಕೆಟಿಂಗ್ ಹಾಗೂ S JM ದಂತ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು
- 76th Republic Day 2025- Free Health Camp
76ನೆೇಯ ಗಣರಾಜ್ಯೋತ್ಸವದ ಪ್ರಯುಕ್ತ , ಹೊಳಲ್ಕೆರೆ ತಾ ಚಿತ್ರಹಳ್ಳಿಯಲ್ಲಿ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ , ಭಾರತೀಯ ವೈದ್ಯಕೀಯ ಸಂಘ, ಚಿತ್ರದುರ್ಗ ಶಾಖೆ , ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಆಯ್ದ ಕೆಲವು ಚಿತ್ರ ಪಟಗಳು
- National Doctor’s Day
Basaveshwara Medical College & Hospital Chitradurga celebrated National Doctors Day on 06/07/2024. National Doctor’s Day in INDIA is celebrated annually on 1 st of JULY. This day is observed to appreciate and honour the valuable services rendered by Dr. BIDAN CHANDRA ROY and the Doctors. The Theme for this year “Healing Hands, Caring Hearts” . The dedication, compassion, and empathy that doctors bring to their medical practice, underscoring their pivotal role in saving and improving lives. This day is celebrated to honour Dr. BIDAN CHANDRA ROY a prominent physician and Educationist who also served as the 2nd Chief Minister of West Bengal. Doctors Day Celebrations was celebrated on 27th July 2023. Divine Presence. Dr. Basavakumar Swamiji- Member, Administrative Committee, SJM Vidyapeetha. Dr. P.S Shakar- Member, Administrative Committee, SJM Vidyapeetha. S.N Chadrashekar, Member, Administrative Committee, SJM Vidyapeetha. Dr.Renu Prasad G.P- DHO Chitradurga. Dr. Ravindra SP- District Surgon, District Hospital, Chitradurga. Dr. PT Vijayakumar- President, IMA, Chitrdurga. Dr. Suresh Y Bondade- Prof, .Head Dept of Physiology, BMCH. Dr. Basavaraj KM- Secretaryt - IMA, Chitrdurga. Dr. Basavanthappa SP- Prof, .Head Dept of Paediatrics, BMCH. Dr.Prashanth-Dean, BMCH , Dr.Rajesh- Medical Superintendent, BMCH, Dr.Nagendra Gowda- Deputy Medical Superintendent, BMCH were present. Ms. Roopa Prashantha Murthy was MC (Mistress of ceremony) The program began with a Vachana Gayana by Ms. Siddagangamma and Hemalatha , followed by the welcome address by our Dean-Dr.Prashanth. All the dignitaries inaugurated program by watering the plant. Importance of the Doctor’s day and Key note address was narrated by our Medical Superintendent Dr. Rajesh. Our institute felicitated the Doctors achievers in across the city and in house Doctors. Ms.Priyanka Introduced Dr. P T Vijayakumar, President- IMA, Chitrdurga. Ms.Manjula Introduced Dr. Renu Prasad G.P, DHO Chitradurga. Ms.Deepika Introduced Dr. Ravindra S.P, District Surgon, District Hospital, Chitradurga. Ms.Mamatha Introduced Dr.Basavaraj KM, Secretaryt - IMA, Chitrdurga. Ms. Lakshmi Introduced Dr. Suresh Y Bondade, Prof, .Head Dept of Physiology, BMCH. Ms.Sujatha Introduced Dr. Basavanthappa SP, Prof, .Head Dept of Paediatrics, BMCH. All are felicitated by achievers and dignitaries on the dais in recognition of their services to society. All guests shared their experiences. Doctor Duty and spirituality how it Connected, what is the major responsibility of Doctor was said by Dr. Basavakumar Swamiji, Member, Administrative Committee. Followed by the Vote of Thanks address by our Deputy Medical Superintendent Dr.Nagendra Gowda.
- Penetrating Neck Injury (Zone-2) done at BMCH,RC, CTA.
Department of ENT, case of Penetrating Neck Injury (Zone-2) operated by us on 12-07-2022. 28 yrs old male patient presented to our hospital with penetrating neck injury in the Zone-2 area with complete transection of larynx at the level of thyrohyoid membrane. This case was managed by an emergency tracheostomy under local anaesthesia followed by reconstruction of the laryngeal and pharyngeal framework under general anaesthesia. We would like to thank the Institution, HOD's and staff of department of Anaesthesia and department of Emergency medicine. done at Basaveshwara Hospital, chitradurga.
- RECRUITMENT NOTIFICATION
Sri Jagadguru Murugrajendra Vidyapeetha, Chitradurga, Karnataka under the aegis of SJM Mutt requires following personnels for its 750 Bed Multi Specialty Hospital Check Out the Word Document below Note: · Apply within 7 days of this advertisements with relevant documents. · Salary commensurate with qualification and years of experience. · Eligible candidates are requested to e-mail their CV and testimonials to secretarysjm@gmail.com / vidyapeetha.sjm@gmail.com / Contact: 9448232966 / 9341555021
- Republic Day 2022
●On August 15, 1947, India gained independence from British colonial rule. ●The Republic of India was established on January 26, 1950. ● On January 26, 1950, the Indian Parliament passed the Constitution of the Republic of India. This day therefore has a greater significance. It is designated as Republic Day and one of India's national holidays. Happy Republic Day
- BMCH operated a case of pituitary macroadenoma with dengue positive status and thrombocytopenia.
BMCH operated a case of pituitary macroadenoma with dengue positive status and thrombocytopenia. Patient recovered well and discharged on day 4. it is done at Basaveshwara Hospital, chitradurga..
- Happy Children's Day
BASAVESHWARA MEDICAL COLLEGE & HOSPITAL NH-4 BYPASS, KELAGOTE, CHITRADURGA, 577501 24X7 HELPLINE NO: 1800-102-1949 #BMCH #BasaveshwaraMedicalCollegeAndHospital #Chitradurga #Hospital #Doctor #swarganamdurga #kotenadu #basavanashivanakere #Basavanna
- FREE PLASTIC SURGERY CAMP
ಇದೀಗ ನಿಮ್ಮ ಬಸವೇಶ್ವರ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ" ಉಚಿತ ತಪಾಸಣಾ ಶಿಬಿರ ದಿನಾಂಕ: 15/11/21 ಸೋಮವಾರ ದಿಂದ 20/11/21 ಶನಿವಾರ ವರೆಗೆ ಸಮಯ : ಮಧ್ಯಾಹ್ನ 12-00 ರಿಂದ ಸಂಜೆ 05-00 ಗಂಟೆವರೆಗೆ ಸ್ಥಳ: ಸೂಪರ್ ಸ್ಪೆಷಾಲಿಟಿ ವಿಭಾಗ, ಬಸವೇಶ್ವರ ಆಸ್ಪತ್ರೆ ಆವರಣ
- FREE GASTROENTEROLOGY CAMP
ಉಚಿತ ಉದರ ರೋಗ ತಪಾಸಣಾ ಶಿಬಿರ ದಿನಾಂಕ: 08/11/21 ಸೋಮವಾರ ದಿಂದ 13/11/21 ಶನಿವಾರ ವರೆಗೆ ಸಮಯ : ಬೆಳಗ್ಗೆ 10-00 ರಿಂದ ಮಧ್ಯಾಹ್ನ 1-00 ಗಂಟೆವರೆಗೆ ಸ್ಥಳ: ಸೂಪರ್ ಸ್ಪೆಷಾಲಿಟಿ ವಿಭಾಗ, ಬಸವೇಶ್ವರ ಆಸ್ಪತ್ರೆ ಆವರಣ ವಿಶೇಷ ಸೂಚನೆ : ಪೂರ್ವ ನೋಂದಣಿ ಕಡ್ಡಾಯ, ದಿನಕ್ಕೆ 10-15 ರೋಗಿಗಳಿಗೆ ಅವಕಾಶ, ಕರೆ ಮಾಡಿ 9513567840 9513567823 ಕರೆಯ ಸಮಯ: ಬೆಳಗ್ಗೆ 09:00 ರಿಂದ ಸಂಜೆ 05:00 ಗಂಟೆಯವರೆಗೆ
- World Osteoporosis Day
When a Sneeze can Break your Bones That's Osteoporosis Don't let Osteoporosis Break you Love Your Bones: Protect Your Future
- We Are Hiring
WE ARE HIRING Basaveshwara Medical College & Hospital 24X7 Helpline no: 1800 102 1949
- Blood Donation @BMCH
ದಿನಾಂಕ 09/08/2021 ರಿಂದ 15/08/2021 ವರೆಗೆ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ "ರಕ್ತದಾನ ಶಿಬಿರ" ನಡೆಯಲಿದೆ ಮುಂದೆ ಬನ್ನಿ ರಕ್ತದಾನ ಮಾಡಿ ಮತ್ತು ಜೀವ ಉಳಿಸಿ ನೋಂದಣಿ ಕರೆ ಮಾಡಿ 24X7 ಸಹಾಯವಾಣಿ ಸಂಖ್ಯೆ: 1800 102 1949 Translation: From 09/08/2021 to 15/08/2021 At Basaveshwara Medical College and Hospital There will be a “blood donation camp” Come forward Donate blood and save lives Call registration 24X7 Helpline Number: 1800 102 1949 Facebook: https://www.facebook.com/BMCHOfficial/photos/a.112363724288626/187345026790495/ Instagram: https://www.instagram.com/p/CSa7NG4B18R/ Twitter: https://twitter.com/bmchofficial/status/1425313691327623171/photo/1 Google Maps: https://goo.gl/maps/JGoPKbBSFy5GdwdE7 Website: https://www.basaveshwarahospital.com/ Tags: #BMCH #BasaveshwaraMedicalCollegeAndHospital #Chitradurga #Hospital #Doctor #swarganamdurga #kotenadu #basavanashivanakere #Basavanna #chitradurga #Karnataka #covid #medical #nurse #medicine #health #healthcare
- Department of ENT Sino-Nasal Polyposis, FESS done at BMCH,RC, CTA.
Department of ENT performed Sino-Nasal Polyposis, FESS done at Basaveshwara Hospital, chitradurga.
- Department of ENT Right Vocal Cord Polyp Excision- Microlaryngeal Surgery at BMCH,RC, CTA.
Department of ENT performed Right Vocal Cord Polyp Excision- Microlaryngeal Surgery done at Basaveshwara Hospital, chitradurga.
- Department of ENT Nasal Bleeding Polypus Excision at BMCH,RC, CTA.
Department of ENT performed Nasal Bleeding Polypus Excision at Basaveshwara Hospital, chitradurga.
- Department of ENT Mucormycosis cases at BMCH,RC, CTA.
Department of ENT performed Mucormycosis cases at Basaveshwara Hospital, chitradurga.
- Department of ENT Mucormycosis 2021 @ BMCH,RC, CTA.
Department of ENT performed Mucormycosis 2021 at Basaveshwara Hospital, chitradurga.
- Department of ENT Maxillary Antral Clearance of Polyps at BMCH.
Department of ENT performed Maxillary Antral Clearance of Polyps at Basaveshwara Hospital, chitradurga.
- Department of ENT Hemithyroidectomy at BMCH.
Department of ENT performed Hemithyroidectomy at Basaveshwara Hospital, chitradurga.
- Department of ENT performed Foreign body Fish bone removed from Oropharynx at BMCH.
Department of ENT performed Foreign body Fish bone removed from Oropharynx at Basaveshwara Hospital, chitradurga.
- Department of ENT performed Ethmoidal Polyposis, FESS sucessfuly treated at BMCH.
Department of ENT performed Ethmoidal Polyposis, FESS sucessfuly treated at Basaveshwara Hospital, chitradurga.
- Department of ENT performed Mucormycosis sucessfuly treated at Basaveshwara Hospital, chitradurga.
Department of ENT performed mucormycosis ( Black Fungus) sucessfuly treated at Basaveshwara Hospital, chitradurga.
- Department of ENT performed Tympanoplasty.
Department of ENT performed Tympanoplasty.
- Department of Respiratory medicine performed its third successful Medical thoracoscopy on 09/07/21.
Department of Respiratory medicine performed its third successful Medical thoracoscopy on 09/07/2021 a undiagnosed massive pleural effusion.. turned out to be a pleural based malignancy with the help of Anesthesialogy Department.
- Surgical intervention for intracranial mucor invagination...done in our BMCH by Dr Kiran Kumar neur
Surgical intervention for intracranial mucor invagination...done in our BMCH by Dr Kiran Kumar neurosurgery incordination with dept of ENT and dept of Anaesthesiology
- ಇತಿಹಾಸ ಬರೆದ ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ; ಮೆದುಳಿನ ಶಸ್ತ್ರಚಿಕಿತ್ಸೆ ಯಶಸ್ವಿ
ಚಿತ್ರದುರ್ಗ : ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡಾ. ಸಿ.ಕೆ. ಕಿರಣ್‍ಕುಮಾರ್ ಅವರು ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕ್ಲಿಷ್ಟಕರವಾದ ಸುಮಾರು 5 ಗಂಟೆಗಳ ಕಾಲ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ನಡೆಸಿ ಯಶಸ್ವಿಯಾಗಿದ್ದಾರೆ. ಡಾ. ಕಿರಣ್‍ಕುಮಾರ್ ನ್ಯೂರೋ ಸರ್ಜರಿಯನ್ನು ಹೈದರಾಬಾದ್‍ನಲ್ಲಿ ಮುಗಿಸಿದ್ದು, ಸದ್ಯ ಬಸವೇಶ್ವರ ಆಸ್ಪತ್ರೆಯಲ್ಲಿ ಸ್ಟ್ರೋಕ್, ಬೆನ್ನುಮೂಳೆ ಮತ್ತು ಡಿಸ್ಕ್ ಸಮಸ್ಯೆಗಳಿಗೆ ಚಿಕಿತ್ಸಾ ಪರಿಣಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಜೀರ್ ಎಂಬ ರೋಗಿಯ ಮೆದುಳಿಗೆ ತೀವ್ರ ಪೆಟ್ಟಾಗಿ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ರೋಗಿಗೆ ಸಿಟಿ ಸ್ಕ್ಯಾನ್ ಮಾಡಿದ ಡಾ. ಕಿರಣ್‍ಕುಮಾರ್ ಅವರು ಕುಟುಂಬಸ್ಥರ ಒಪ್ಪಿಗೆ ಪಡೆದು ರಾತ್ರಿ 12ಕ್ಕೆ ಶುರುವಾದ ಮೆದುಳಿನ ಶಸ್ತ್ರಚಿಕಿತ್ಸೆ ಬೆಳಗ್ಗೆ 5 ರವರೆಗೆ ನಡೆಸಿ ಯಶಸ್ವಿಯಾಗಿರುತ್ತಾರೆ. ಇವರ ಜತೆ ಅನಸ್ತೇಶಿಯ ಡಾ. ಅಫ್ಜಲ್, ಡಾ. ಮೇಘ ಮತ್ತು ಡಾ. ಜಗದೀಶ್ ತಂಡದಲ್ಲಿದ್ದರು. ರೋಗಿಯು ಆರೋಗ್ಯವಾಗಿದ್ದಾರೆ. ಈ ಸಂದರ್ಭದಲ್ಲಿ ಇಡೀ ತಂಡಕ್ಕೆ ಬೆನ್ನೆಲುಬಾಗಿ ನಿಂತ ಆಸ್ಪತ್ರೆಯ ಡೀನ್ ಡಾ. ಪ್ರಶಾಂತ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಪಾಲಾಕ್ಷಯ್ಯ ಅವರಿಗೆ ಕಿರಣ್‍ಕುಮಾರ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಇಲ್ಲಿಯವರೆಗು ಚಿತ್ರದುರ್ಗದಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆ ನಿರ್ವಹಿಸುವ ವೈದ್ಯರು ಹಾಗು ಅದಕ್ಕೆ ತಕ್ಕ ಸೌಲಭ್ಯ ಇರದ ಕಾರಣ ಜನರು ಬೆಂಗಳೂರಿನಂತಹ ನಗರಗಳಿಗೆ ಹೋಗಬೇಕಿತ್ತು. ಈ ತರಹದ ಸಮಸ್ಯೆ ತುಂಬಾ ಸೀರಿಯಸ್ ಆಗಿರುವುದರಿಂದ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಂತಹ ಅನೇಕ ಘಟನೆಗಳು ಜರುಗಿವೆ. ಮತ್ತು 8 ರಿಂದ 10 ಲಕ್ಷದವರೆಗೆ ಹಣವನ್ನು ವ್ಯಯಿಸಬೇಕಿತ್ತು. ಬಹಳಷ್ಟು ಜನರು ಅಷ್ಟೊಂದು ಮೊತ್ತವನ್ನು ಪಾವತಿಸಲಾಗದೆ ಕೈಚೆಲ್ಲಿ ಹಿಂದಿರುಗಿದ್ದು ಉಂಟು. ಈ ಸೌಲಭ್ಯಗಳು ಬಸವೇಶ್ವರ ಆಸ್ಪತ್ರೆಯಲ್ಲಿ ಲಭ್ಯವಿರುವುದರಿಂದ ಈ ಭಾಗದ ರೋಗಿಗಳಿಗೆ ಹೆಚ್ಚಿನ ನೆರವಾಗಲಿದೆ. For More Information
- E Poster Presentation By Dr. Raisa S PG Student Dept of ENT in Webinar-RGUHS-JeevaRaksha Conference
RHINO ORBITO CEREBRAL MUCORMYCOSIS : A CASE OF RARE COMPLICATION Mucormycosis belongs to the taxonomic order Mucorales. The Post COVID 19 Mucormycosis have been recently rising, most commonly among the immuno-compromised population. The disease invades the para nasal sinuses, orbits, oral cavity, intra-cranially. The most common presenting symptoms are headache, nasal obstruction, , peri-orbital edema, vision disturbances, cranial nerve palsies.
- BMCH Hosting the JeevaRaksha App in RGUHS JeevaRaksha Conference on June 6 2021.
BMCH Hosting the JeevaRaksha App in RGUHS JeevaRaksha Conference on June 6 2021. The dream of assuring high quality emergency care and thereby saving precious lives started us on the JeevaRaksha (Saving lives) journey in 2013. Rajiv Gandhi University of Health Sciences, Karnataka (RGUHS), Swami Vivekananda Youth Movement (SVYM) and University of Utah (UoU), USA came together, to realise this dream of high-quality emergency care in a low resource setting by starting the JeevaRaksha project in 2014. This has resulted in worlds first university accredited life support courses for doctors (ECLS), nurses (ENLS) and other health care professionals - Volunteers (BCLS). Seven years since the start of our momentous journey we would like to invite you to take part in our first conference in emergency medicine, themed “Beyond Pandemic, Being Prepared”. We will be covering various topics like Advances in Resuscitology, Building resilience to pandemic in rural setting, Innovations in COVID care as well as an international faculty led simulation training in critical care. #JeevaRaksha #Conferance